ವಾಣಿಜ್ಯ5G ಪ್ರಯಾಣದಲ್ಲಿ ವೊಡಾಫೋನ್, ಬಿಎಸ್ಎನ್ಎಲ್ ಹಿಂದೆ; ಜಿಯೋ, ಏರ್ಟೆಲ್ ತುಂಬಾ ಮುಂದೆ!
ಟೆಲಿಕಾಂ ಸೇವಾ ಪೂರೈಕೆದಾರರು ಜುಲೈ 7, 2023ರ ವರೆಗೆ ದೇಶದಾದ್ಯಂತ ಸುಮಾರು 2,81,948 5G ಟವರ್ಗಳನ್ನು ಸ್ಥಾಪಿಸಿವೆ. ಆದರೆ ದೇಶದ ಎರಡು ದೊಡ್ಡ ಟೆಲಿಕಾಂ ಕಂಪನಿಗಳು ಮಾತ್ರ ಈ 5ಜಿ ಸೇವೆಯಿಂದ ಇನ್ನೂ ದೂರವೇ...