5ಜಿ ತಂತ್ರಜ್ಞಾನ

5ಜಿ ತಂತ್ರಜ್ಞಾನಕ್ಕೆ ಸ್ವಾಗತ, ಆದರೆ ಅದು ಸುರಕ್ಷಿತವೇ ಎಂಬುದನ್ನು ತಿಳಿಯಬೇಕು: ಜೂಹಿ ಚಾವ್ಲಾ
ಬಹು ನಿರೀಕ್ಷಿತ 5ಜಿ ತಂತ್ರಜ್ಞಾನಕ್ಕೆ ಸ್ವಾಗತ, ಆದರೆ ಅದು ಸುರಕ್ಷಿತವೇ ಎಂಬುದನ್ನು ತಿಳಿಯಬೇಕು ಎಂದು ನಟಿ ಜೂಹಿ ಚಾವ್ಲಾ ಹೇಳಿದ್ದಾರೆ.

5ಜಿ ತಂತ್ರಜ್ಞಾನ ವಿರೋಧಿಸಿದ್ದ ನಟಿ ಜೂಹಿ ಚಾವ್ಲಾಗೆ ದೆಹಲಿ ಹೈಕೋರ್ಟ್ 20 ಲಕ್ಷ ರೂ. ದಂಡ!; ಇಷ್ಟಕ್ಕೂ ನಟಿ ಅರ್ಜಿಯಲ್ಲೇನಿತ್ತು?
ಭಾರತದಲ್ಲಿ 5G ಮೊಬೈಲ್ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ಕಾನೂನು ವ್ಯಾಜ್ಯ ಹೂಡಿದ್ದ ಖ್ಯಾತ ನಟಿ ಜೂಹಿ ಚಾವ್ಲಾ ಅವರಿಗೆ ತೀವ್ರ ಮುಖಭಂಗವಾಗಿದ್ದು, ಅರ್ಜಿಯನ್ನು ಪ್ರಚಾರದ ತಂತ್ರ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದು ಮಾತ್ರವಲ್ಲದೇ 20 ಲಕ್ಷ ರೂ ದಂಡ ವಿಧಿಸಿದೆ.

ಹೈಕೋರ್ಟ್ ನಲ್ಲಿ 5 ಜಿ ವಿರುದ್ಧದ ವರ್ಚ್ಯುಯಲ್ ವಿಚಾರಣೆ: ಪದೇ ಪದೇ ಜೂಹಿ ಚಾವ್ಲಾ ಸಿನಿಮಾ ಹಾಡು ಹಾಡಿದ ವ್ಯಕ್ತಿ!
ಭಾರತದಲ್ಲಿ 5ಜಿ ತಂತ್ರಜ್ಞಾನ ಜಾರಿ ವಿರೋಧಿಸಿ ದೆಹಲಿ ಹೈಕೋರ್ಟ್ ಗೆ ನಟಿ ಜೂಹಿ ಚಾವ್ಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂ.02 ರಂದು ವಿಚಾರಣೆಗೆ ಬಂದಿತ್ತು.

5ಜಿ ತಂತ್ರಜ್ಞಾನ ಬೇಡ: ಮಹಾ ಸಿಎಂಗೆ ನಟಿ ಜ್ಯೂಹಿ ಚಾವ್ಲಾ ಪತ್ರ
ನೂತನ 5ಜಿ ತಂತ್ರಜ್ಞಾನಕ್ಕಾಗಿ ಟೆಲಿಕಾಂ ಸಂಸ್ಥೆಗಳು ಮುಗಿಬಿದ್ದಿರುವಂತೆಯೇ ಇತ್ತ ಬಾಲಿವುಡ್ ನಟಿ ಜ್ಯೂಹಿ ಚಾವ್ಲಾ ಮಾತ್ರ 5ಜಿ ತಂತ್ರಜ್ಞಾನ ಬೇಡವೇ ಬೇಡ ಎಂದು ಹೇಳುತ್ತಿದ್ದಾರೆ.

