ಉತ್ತರ ಪ್ರದೇಶದಲ್ಲಿ ಫೆ.27 ರಂದು 5 ನೇ ಹಂತದ ಚುನಾವಣೆ ನಡೆಯುತ್ತಿದ್ದು, 51 ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಪ್ರಾರಂಭವಾಗಿದೆ.