ದೇಶಭಾರತದ ವಾಯುಪಡೆಗೆ 'ಆನೆ' ಬಲ: Make-in-India ಅಡಿಯಲ್ಲಿ Su-57E Stealth Beast ಫೈಟರ್ ಜೆಟ್ ಮಾರಾಟಕ್ಕೆ ರಷ್ಯಾ ಆಫರ್!
ಇತ್ತೀಚೆಗೆ ಪಾಕಿಸ್ತಾನಕ್ಕೆ ಚೀನಾ ತನ್ನ 5ನೇ ತಲೆಮಾರಿನ ಜೆ-35 ಯುದ್ಧ ವಿಮಾನ ನೀಡುವುದಾಗಿ ಘೋಷಣೆ ಮಾಡಿರುವಂತೆಯೇ ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾರತಕ್ಕೆ ತನ್ನ ಎಫ್-35 ಫೈಟರ್ ನೀಡುವುದಾಗಿ ಆಫರ್ ನೀಡಿದ್ದರು.