ವಾಣಿಜ್ಯ5G ಸ್ಪೆಕ್ಟ್ರಮ್ ಹರಾಜು ಆರಂಭ: ಏರ್ಟೆಲ್, ವೊಡಾಫೋನ್, ಅಂಬಾನಿ, ಅದಾನಿ ಕಂಪನಿಗಳು ಭಾಗಿ
ದೇಶದಲ್ಲಿ 5ಜಿ ತರಂಗಾಂತರದ ಆನ್ಲೈನ್ ಹರಾಜು ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಅದಾನಿ ಸೇರಿದಂತೆ ನಾಲ್ಕು ಕಂಪನಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ.