ದೇಶಪ್ರಧಾನಿ ಮೋದಿ 58 ದೇಶಗಳ ಪ್ರವಾಸಕ್ಕೆ 517 ಕೋಟಿ ಖರ್ಚು: ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕುತೂಹಲಕಾರಿ ಮಾಹಿತಿಯನ್ನು ನೀಡಿದ್ದು, ವಿದೇಶಿ ಪ್ರವಾಸಗಳಿಗೆ ಪ್ರಧಾನಿ ಮೋದಿಯವರ ಖರ್ಚು, ವೆಚ್ಚದ ಕುರಿತು ತಿಳಿಸಿದೆ.