ದೇಶದೆಹಲಿ ಚುನಾವಣೆ: ಬಿಜೆಪಿಯ 57 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಫೆಬ್ರವರಿ 8ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಹಾಲಿ ಶಾಸಕ ವಿಜೇಂದರ್ ಗುಪ್ತಾ, ಮಾಜಿ ಮೇಯರ್ ಗಳಾದ ರವೀಂದರ್ ಗುಪ್ತಾ ಹಾಗೂ ಯೋಗೇಂದರ್ ಚಾಂಡೋಲಿಯಾ ಅವರಿಗೆ ಟಿಕೆಟ್ ನೀಡಲಾಗಿದೆ.