ದೇಶ56 ಇಂಚಿನ ಎದೆಯ ಮೋದಿ ಸರ್ಕಾರ ಜನರ ಮುಂದೆ ಬಾಗಬೇಕು: ಯಶವಂತ್ ಸಿನ್ಹಾ
ಪೌರತ್ವ ತಿದ್ದುಪಡಿ ಕಾಯ್ದೆ ಅಸಂವಿಧಾನಿಕ ಎಂದಿರುವ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು, 56 ಇಂಚಿನ ಎದೆಯ ಸರ್ಕಾರ ದುರಹಂಕಾರ ಪ್ರದರ್ಶಿಸುವುದನ್ನು ಬಿಟ್ಟು, ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿರುವ ಜನರ ಮುಂದೆ ಬಾಗಬೇಕು ಎಂದು ಸೋಮವಾರ ಹೇಳಿದ್ದಾರೆ.