55ನೇ ಸಿನಿಮಾ

ಗಣೇಶ ಚತುರ್ಥಿಗೆ ದರ್ಶನ್ ನಟನೆಯ 55ನೇ ಸಿನಿಮಾ ಟೈಟಲ್ ರಿವೀಲ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ 55ನೇ ಸಿನಿಮಾದ ಶೀರ್ಷಿಕೆ ಗಣೇಶ ಚತುರ್ಥಿಯಂದು ಅನಾವರಣಗೊಳ್ಳಲಿದೆ.

ಮತ್ತೆ ಒಂದಾದ 'ಯಜಮಾನ' ಜೋಡಿ: ದರ್ಶನ್ 55ನೇ ಸಿನಿಮಾಗೆ ವಿ.ಹರಿಕೃಷ್ಣ ನಿರ್ದೇಶನ
ದರ್ಶನ್ ಅಭಿನಯದ ‘ಯಜಮಾನ’ ಚಿತ್ರವು 2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಇದೀಗ ಇದೇ ಚಿತ್ರತಂಡ ಮತ್ತೆ ಒಂದಾಗಿದೆ.

