ರಾಜ್ಯಮತ್ತೆ ತಲೆಎತ್ತಿದ ಎಂಡೋಸಲ್ಫಾನ್: 3ನೇ ತಲೆಮಾರಿಗೂ ಹಬ್ಬಿದ ಪಿಡುಗು; ಉತ್ತರ ಕನ್ನಡದಲ್ಲಿ 543 ಪ್ರಕರಣ ಪತ್ತೆ!
1990 ರ ದಶಕದ ಉತ್ತರಾರ್ಧ ಮತ್ತು 2000 ರ ದಶಕದ ಆರಂಭದಲ್ಲಿ ಗೋಡಂಬಿ ತೋಟಗಳ ಮೇಲೆ ಎಂಡೋಸಲ್ಫಾನ್ ಸಿಂಪಡಿಸಿದ್ದರಿಂದ ಜನರಲ್ಲಿ ಕಂಡುಬಂದ ಆಘಾತಕಾರಿ ಲಕ್ಷಣಗಳು ರಾಜ್ಯವನ್ನು ಬೆಚ್ಚಿಬೀಳಿಸಿದ್ದವು.