ದೇಶತಮಿಳುನಾಡು: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ; ಡಾಕ್ಟರ್ ಆಗುವ 34 ವರ್ಷಗಳ ಕನಸು ನನಸು; ನೀಟ್ ಪರೀಕ್ಷೆಯಲ್ಲಿ 51 ವರ್ಷದ ವ್ಯಕ್ತಿ ಉತ್ತೀರ್ಣ!
ಈಗಾಗಲೇ ಎರಡು ಪಿಎಚ್ಡಿ (PhD) ಮತ್ತು ಒಂದು ಎಂಬಿಎ (MBA) ಪದವಿ ಹೊಂದಿದ್ದರೂ, ವೈದ್ಯರಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ನೀಟ್ (NEET) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗುರುವಾರ ಅವರಿಗೆ ತಮ್ಮ ಮನೆಗೆ ಹತ್ತಿರವಿರುವ ನಾಗಪಟ್ಟಣಂ ವೈದ್ಯಕೀಯ ಕಾಲೇಜಿನಲ್ಲಿ ಸೀಟು ದೊರೆತಿದೆ.