ರಾಜ್ಯಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ: ನಮ್ಮ ಮೆಟ್ರೋಗೆ ಭಾರೀ ನಷ್ಟ; ಸಾಲ ಮರುಪಾವತಿ ಹೊರೆ ಹೆಚ್ಚಳ!
ಬೆಂಗಳೂರು ಮೆಟ್ರೋ ಹಂತ 2A(ORR ಮಾರ್ಗ) ಮತ್ತು 2B(ವಿಮಾನ ನಿಲ್ದಾಣ ಮಾರ್ಗ) ಕಾರಿಡಾರ್ಗಳು ನಿರ್ಮಾಣ ಹಂತದಲ್ಲಿದ್ದು, ಯಾವುದೇ ಆದಾಯವನ್ನು ಗಳಿಸದಿದ್ದರೂ, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(BMRCL) ಜೂನ್ 1 ರಿಂದ 500 ಮಿಲಿಯನ್ ಡಾಲರ್ ಸಾಲ ಮರುಪಾವತಿಸಲು ಆರಂಭಿಸಿದೆ.