ರಾಜ್ಯ'ನಾಪತ್ತೆಯಾಗಿರುವ 50 ಸಾವಿರ ಕೋಟಿ ರು.ಮೌಲ್ಯದ ಆಸ್ತಿ ವಶಕ್ಕೆ ಪಡೆದರೇ ಬಿಬಿಎಂಪಿ ಆದಾಯ ದುಪ್ಪಟ್ಟಾಗಲಿದೆ'
ಬಿಬಿಎಂಪಿಗೆ ಸೇರಿದ ಸುಮಾರು 50 ಸಾವಿರ ಕೋಟಿ ರು. ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರೆ ಪಾಲಿಕೆ ವರಮಾನ ದುಪ್ಪಟ್ಟಾಗಲಿದೆ ಎಂದು ಬಿಬಿಎಂಪಿ ಹಣಕಾಸು ಸ್ಥಾತಿ ಸಮಿತಿ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.