ರಾಜ್ಯಕರ್ನಾಟಕದಲ್ಲಿ ಕೊರೋನಾ ಪರೀಕ್ಷೆಗೆ 50 ಲ್ಯಾಬ್ ಗಳು ಸಜ್ಜು
ರಾಜ್ಯದಲ್ಲಿ ಕೊರೋನಾ ಪರೀಕ್ಷೆಗಾಗಿ 50 ಪ್ರಯೋಗಾಲಯಗಳಿಗೆ ಎಸಿಎಂಆರ್ ಅನುಮತಿ ನೀಡಿದೆ. ರಾಜ್ಯದಲ್ಲಿ ಒಟ್ಟಾರೆ 50 ಲ್ಯಾಬ್ ಗಳಿದ್ದು, ಅದರಲ್ಲಿ 29 ಸರ್ಕಾರಿ ಮತ್ತು 21 ಖಾಸಗಿ ಪ್ರಯೋಗಾಲಯಗಳಿವೆ. ಕೆಲವು ಲ್ಯಾಬ್ ಗಳಲ್ಲಿ ಆರ್ ಟಿ -ಪಿಸಿಆರ್ ವಿಧಾನ ಬಳಸಲಾಗುತ್ತಿದೆ.