ರಾಜಕೀಯನಾಳೆ ಕಾಂಗ್ರೆಸ್ ಸಭೆ; ಸಚಿವರು, ಶಾಸಕರು-ಸಂಸದರು ಸೇರಿ 50 ನಾಯಕರು ದೆಹಲಿಗೆ ಪ್ರಯಾಣ: ಡಿ.ಕೆ ಶಿವಕುಮಾರ್
2024 ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ರಾಜ್ಯದ 50 ಕಾಂಗ್ರೆಸ್ ನಾಯಕರು ಮತ್ತು ಸಚಿವರು ಆಗಸ್ಟ್ 2 ರಂದು ನವದೆಹಲಿಯಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.