ರಾಜಕೀಯ50 ಕ್ಷೇತ್ರ ಕಸಿಯಲು 'ದಳಪತಿ'ಗಳ ಪ್ಲಾನ್: ಕಾಂಗ್ರೆಸ್-ಬಿಜೆಪಿ ತ್ಯಜಿಸಿದವರಿಗೆ ಮಣೆ; ಅತಂತ್ರ ಜನಾದೇಶದ ನಿರೀಕ್ಷೆಯಲ್ಲಿ ಜೆಡಿಎಸ್
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿದ ನಂತರ ನಾಯಕರು ಜೆಡಿಎಸ್ ಸೇರಿದ ಹಿನ್ನೆಲೆಯಲ್ಲಿ, ದಳಪತಿಗಳು ಹೆಚ್ಚು ಸ್ಥಾನ ದೊರಕುವ ನಿರೀಕ್ಷೆಯಲ್ಲಿದ್ದಾರೆ.