ದೇಶತಗ್ಗಿದ ಬೇಡಿಕೆ, 2023ರ ಆರಂಭದಲ್ಲಿ 50 ಮಿಲಿಯನ್ ಡೋಸ್ ಕೋವಾಕ್ಸಿನ್ ಲಸಿಕೆ ಎಕ್ಸ್ ಪೈರಿ
ದೇಶದಲ್ಲಿ ಕೊರೋನಾ ವೈರಸ್ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಗೆ ಬೇಡಿಕೆ ತಗ್ಗಿದ್ದು, ಇದರ ಪರಿಣಾಮ ಭಾರತ್ ಬಯೋಟೆಕ್ನ 50 ಮಿಲಿಯನ್ ಡೋಸ್ ಕೋವಾಕ್ಸಿನ್ ಲಸಿಕೆಯ ಅವಧಿ ಮುಂದಿನ ವರ್ಷದ ಆರಂಭದಲ್ಲಿ...