ದೇಶಐದು ರೂಪಾಯಿ ಕೆಲಸಕ್ಕೆ ಎಎಪಿ 5 ಸಾವಿರ ರುಪಾಯಿ ಜಾಹೀರಾತು ನೀಡುತ್ತದೆ: ಕೇಜ್ರಿವಾಲ್ ಕಾಲೆಳೆದ ತೇಜಸ್ವಿ ಸೂರ್ಯ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 5 ರುಪಾಯಿ ಕೆಲಸಕ್ಕೆ 5000 ರುಪಾಯಿ ಖರ್ಚು ಮಾಡಿ ಪ್ರಚಾರ ಪಡೆದುಕೊಳ್ಳುತ್ತಾರೆ’ ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.