ವಾಣಿಜ್ಯ5ಜಿ ನೆಟ್ವರ್ಕ್ ಹೊಂದಿರಲಿರುವ "ಜಿಯೋ ಫೋನ್ ನೆಕ್ಸ್ಟ್" ಸೆಪ್ಟೆಂಬರ್ ನಲ್ಲಿ ಬಿಡುಗಡೆ
ಗೂಗಲ್ ಹಾಗೂ ಜಿಯೋ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ ಜಿಯೋಫೋನ್ ನೆಕ್ಸ್ಟ್-5 ಜಿ ಸ್ಮಾರ್ಟ್ ಫೋನ್ ಸೆಪ್ಟೆಂಬರ್ ನಲ್ಲಿ ಬಿಡುಗಯಾಗಲಿದೆ ಎಂದೌ ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಜೂ.24 ರಂದು ಘೋಷಿಸಿದ್ದಾರೆ.