ದೇಶಸುಪ್ರೀಂ ಕೋರ್ಟ್ ನಲ್ಲಿ 80 ಸಾವಿರ ಸೇರಿ ವಿವಿಧ ಕೋರ್ಟ್ ಗಳಲ್ಲಿ 5 ಕೋಟಿಗೂ ಹೆಚ್ಚು ಪ್ರಕರಣ ಬಾಕಿ: ಕೇಂದ್ರ
ಸುಪ್ರೀಂ ಕೋರ್ಟ್ನಲ್ಲಿ 80,000 ಪ್ರಕರಣಗಳು ಸೇರಿದಂತೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಐದು ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದೆ.