5 ಕೆಜಿ ಚಿನ್ನ

ಹುಣಸೂರು: ಹಾಡಹಗಲೇ ಬರೋಬ್ಬರಿ 5 ಕೆಜಿ ಚಿನ್ನ ದರೋಡೆ!
ಮೈಸೂರಿನಿಂದ 45 ಕಿ.ಮೀ ದೂರದಲ್ಲಿರುವ ಹುಣಸೂರಿನ ಚಿನ್ನದ ಅಂಗಡಿಯೊಂದಕ್ಕೆ ಬಂದೂಕುಗಳೊಂದಿಗೆ ಬಂದ ಐದು ಜನರ ತಂಡವು ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಆಭರಣ ಶೋ ರೂಂಗೆ ನುಗ್ಗಿ ಸುಮಾರು 5 ಕೆಜಿ ತೂಕದ ಚಿನ್ನಾಭರಣಗಳನ್ನು ದೋಚಿದೆ.

ದೇವನಹಳ್ಳಿ ಏರ್ ಪೋರ್ಟ್ ನಲ್ಲಿ ಅಕ್ರಮ ಚಿನ್ನ ಸಾಗಣೆ: 4.9 ಕೆ.ಜಿ ಚಿನ್ನ ಕಸ್ಟಮ್ಸ್ ವಶ
ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 4.9 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

