ರಾಜಕೀಯಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬೆಳಗಾವಿಯ ಐವರು ಹಾಲಿ ಶಾಸಕರು: ವಿಶಿಷ್ಟ ದಾಖಲೆ ಸೃಷ್ಟಿಸಲು ರಮೇಶ್ ಜಾರಕಿಹೊಳಿ ಸಜ್ಜು!
ಬಿಜೆಪಿಯ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸತತ ಆರನೇ ಗೆಲುವು ದಾಖಲಿಸುವ ಹಾದಿಯಲ್ಲಿದ್ದರೆ, ಅವರ ಸಹೋದರ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಏಳು ಚುನಾವಣೆಗಳಲ್ಲಿ ಗೆದ್ದು ವಿಶಿಷ್ಟ ದಾಖಲೆ ಸೃಷ್ಟಿಸಲು ಸಜ್ಜಾಗಿದ್ದಾರೆ.