ದೇಶಕಾಂಗ್ರೆಸ್ ನಾಯಕರ 'ಪತ್ರ'ಕ್ಕೆ ಸೋನಿಯಾ ಗಾಂಧಿ ಸಂದೇಶ:ರಾಜ್ಯಸಭೆಯಲ್ಲಿ ಐವರ ಕಾರ್ಯತಂತ್ರ ಸಮಿತಿ ರಚನೆ
ಕಾಂಗ್ರೆಸ್ ನಲ್ಲಿ ನಾಯಕತ್ವವನ್ನು ಪ್ರಶ್ನಿಸಿ ಇತ್ತೀಚೆಗೆ ಪತ್ರ ಬರೆದಿದ್ದ ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯಸಭೆಯಲ್ಲಿ ಐವರು ಸದಸ್ಯರ ಕಾರ್ಯತಂತ್ರ ಸಮಿತಿಯನ್ನು ರಚಿಸಿದ್ದಾರೆ.