ರಾಜ್ಯಕಲಬುರಗಿಯಲ್ಲಿ ಕೊರೋನಾಗೆ 4ನೇ ಬಲಿ: ರಾಜ್ಯದಲ್ಲಿ ಕೋವಿದ್ -19 ಗೆ 17 ಸಾವು
ಕೋವಿಡ್ 19 ಕಾಯಿಲೆಗೆ ಸೋಮವಾರ ಬೆಳಿಗ್ಗೆ 80 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಇದರಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ. ಒಟ್ಟು ರಾಜ್ಯದಲ್ಲಿ ಕೊರೋನಾದಿಂದ 17 ಮಂದಿ ಸಾವನ್ನಪ್ಪಿದ್ದಾರೆ