4ಜಿ ಸೇವೆ

'ಹೈಸ್ಪೀಡ್ ಇಂಟರ್ನೆಟ್'; ಜೂನ್ ತಿಂಗಳಲ್ಲಿ ಜಿಯೋಗೆ ಅಭೂತಪೂರ್ವ ಪ್ರತಿಕ್ರಿಯೆ: ಟ್ರಾಯ್ ವರದಿ
ಕಳೆದ ಜೂನ್ ತಿಂಗಳಲ್ಲಿ ಜಿಯೋ ಸಂಸ್ಥೆ ಒದಗಿಸುತ್ತಿರುವ ಸೇವೆಗಳಿಗೆ ಅಭೂತಪೂರ್ವ ಪ್ರತಿತಕ್ರಿಯೆ ವ್ಯಕ್ತವಾಗಿದ್ದು, ಹೈಸ್ಪೀಡ್ ಇಂಟರ್ನೆಟ್ ಸೇವೆ ನೀಡಿಕೆಯಲ್ಲಿ ಜಿಯೋ ಅಗ್ರ ಸ್ಥಾನ ಪಡೆದಿದೆ.

ಗ್ರಾಹಕರಿಗೆ ಸೆಪ್ಟೆಂಬರ್ನಿಂದ ಬಿಎಸ್ಎನ್ಎಲ್ 4ಜಿ ನೆಟ್ವರ್ಕ್ ಸೇವೆ ಲಭ್ಯ!
ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ಕೇಂದ್ರ ಸರ್ಕಾರ ಸಾಮ್ಯದ ಬಿಎಸ್ಎನ್ಎಲ್ 4ಜಿ ನೆಟ್ವರ್ಕ್ ಸೇವೆ ತಿರುವನಂತಪುರದಲ್ಲಿ ಆರಂಭಗೊಳ್ಳಬೇಕಿತ್ತು.

