ದೇಶಪುಲ್ವಾಮಾ ಉಗ್ರರ ದಾಳಿಗೆ 48 ರಾಷ್ಟ್ರಗಳಿಂದ ಖಂಡನೆ, ಭಾರತಕ್ಕೆ ಬೆಂಬಲ
ಜಮ್ಮು-ಕಾಶ್ಮೀರದಲ್ಲಿನ ಪುಲ್ವಾಮಾ ಉಗ್ರರ ದಾಳಿಯನ್ನು ಅಂತಾರಾಷ್ಟ್ರೀಯ ಸಮುದಾಯ ತೀವ್ರವಾಗಿ ಖಂಡಿಸಿದ್ದು, ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಗುರುವಾರ ನಡೆದ ಅಮಾನುಷ ಉಗ್ರರ ದಾಳಿಯನ್ನು ಸುಮಾರು 48ಕ್ಕೂ ಅಧಿಕ ರಾಷ್ಟ್ರಗಳು ಖಂಡಿಸಿವೆ.