ಸಿನಿಮಾ ಸುದ್ದಿಉಪೇಂದ್ರ ಹುಟ್ಟುಹಬ್ಬಕ್ಕೆ '45' ಚಿತ್ರತಂಡದಿಂದ ವಿಶೇಷ ಪೋಸ್ಟರ್ ರಿಲೀಸ್!
ಉಪೇಂದ್ರ ಜನ್ಮ ದಿನಕ್ಕೆ ಉಪ್ಪಿಯ ಮಸ್ತ್ ಲುಕ್ ರಿಲೀಸ್ ಆಗಿದೆ. 45 ಸಿನಿಮಾದ ಲುಕ್ ಸೂಪರ್ ಆಗಿದೆ. ಸಖತ್ ಸ್ಟೈಲಿಶ್ ಕೂಡ ಆಗಿದೆ. ಕೈಯಲ್ಲಿ ಸಿಗಾರ್ ಇದೆ. ಲುಕ್ ಅಲ್ಲಿ ಬೆಂಕಿ ಇದೆ. ಲಾಂಗ್ ಹೇರ್ ಸ್ಟೈಲ್. ಕೈಗಳಲ್ಲಿ ವಿಶೇಷ ರಿಂಗ್ ಇವೆ.