ರಾಜ್ಯ45 ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಅವಧಿ ಮೀರಿದ ವಸ್ತುಗಳು, ನಿಯಮ ಉಲ್ಲಂಘನೆ ಪತ್ತೆ; Video
ಸಂಗ್ರಹಿಸಿದ ಮಾದರಿಗಳಲ್ಲಿ ಐಸ್ಕ್ರೀಂ, ಹಾಲು, ಹಾಲಿನ ಪುಡಿ, ಸುವಾಸನೆ ನೀಡುವ ಪದಾರ್ಥಗಳು, ಸಕ್ಕರೆ, ಆಹಾರ ಸೇರ್ಪಡೆಗಳು ಹಾಗೂ ಐಸ್ಕ್ರೀಂ ತಯಾರಿಕೆಯಲ್ಲಿ ಬಳಸುವ ಇತರ ಕಚ್ಚಾ ವಸ್ತುಗಳು ಸೇರಿವೆ ಎಂದು ಎಫ್ಎಸ್ಡಿಎ ತಿಳಿಸಿದೆ.