ದೇಶಗುಜರಾತ್ ಚುನಾವಣೆ: 45 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್, ಆ ಪೈಕಿ 43 ಜನ ಗೆಲುವು
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸಿರುವ ಆಡಳಿತರೂಢ ಬಿಜೆಪಿ, ಹಾಲಿ ಶಾಸಕರನ್ನು ಕೈಬಿಟ್ಟು 45 ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ಪೈಕಿ ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲ ಜಯಭೇರಿ ಬಾರಿಸಿದ್ದಾರೆ.