ಕ್ರಿಕೆಟ್45ನೇ ವರ್ಷಕ್ಕೆ ಕಾಲಿಟ್ಟ MS Dhoni: ಕುಟುಂಬಸ್ಥರು, ಸ್ನೇಹಿತರೊಂದಿಗೆ ಬರ್ತ್ ಡೇ ಆಚರಣೆ; Video
ಮಹೇಂದ್ರ ಸಿಂಗ್ ಧೋನಿಯವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಧೋನಿ ಹುಟ್ಟುಹಬ್ಬದ ದಿನ ದಕ್ಷಿಣ ಭಾರತದ ವಿಜಯವಾಡದಂತಹ ಸ್ಥಳಗಳಲ್ಲಿ, ಬೃಹತ್ ಧೋನಿಯ ಕಟೌಟ್ಗಳನ್ನು ರಚಿಸಿ ನೇತುಹಾಕಿದ್ದಾರೆ.