ವಾಣಿಜ್ಯಹಗರಣ ಪೀಡಿತ ಅದಾನಿ ಗ್ರೂಪ್ ನಿಂದ ದಿವಾಳಿಯಾದ ಶ್ರೀಲಂಕಾದಲ್ಲಿ 442 ಮಿಲಿಯನ್ ಡಾಲರ್ ಹೂಡಿಕೆ
ಭಾರತದ ಹಗರಣ ಪೀಡಿತ ಅದಾನಿ ಗ್ರೂಪ್ ಆರ್ಥಿಕ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಪವನ ವಿದ್ಯುತ್ ಯೋಜನೆಗಾಗಿ 442 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಗುರುವಾರ ತನ್ನ ಮೊದಲ ಪ್ರಮುಖ ವಿದೇಶಿ ಹೂಡಿಕೆಯನ್ನು...