ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ 'ಸೂಟ್' ಅನ್ನು ಹರಾಜಿನ ಕಡೆಯ ದಿನವಾದ ಶುಕ್ರವಾರ ಬರೋಬ್ಬರಿ 5 ಕೋಟಿ ರುಪಾಯಿಗೆ ಖರೀದಿಸಲಾಗಿದೆ.