ಕ್ರಿಕೆಟ್ODI ನಲ್ಲಿ 400ಕ್ಕೂ ಹೆಚ್ಚು ರನ್: ದಕ್ಷಿಣ ಆಫ್ರಿಕಾ ದಾಖಲೆ ಸಮಗಟ್ಟಿದ ಭಾರತ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹಲವು ತಂಡಗಳು 400ಕ್ಕೂ ಹೆಚ್ಚು ರನ್ ಸಿಡಿಸಿದ ದಾಖಲೆ ಬರೆದಿವೆ. ಇನ್ನು ಅತೀ ಹೆಚ್ಚು ಬಾರಿ ಈ ರನ್ ಗಡಿ ದಾಟಿದ ಅಗ್ರಗಣ್ಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇತ್ತು. ಇದೀಗ ಟೀಂ ಇಂಡಿಯಾ ಈ ದಾಖಲೆಯನ್ನು ಸಮಗಟ್ಟಿದೆ.