ವಾಣಿಜ್ಯಬಿಎಚ್ಇಎಲ್ ಗೆ ನೇಪಾಳದ 40 ಮೆಗಾವ್ಯಾಟ್ ಜಲವಿದ್ಯುತ್ ಯೋಜನೆ ಗುತ್ತಿಗೆ
ನೇಪಾಳದಲ್ಲಿ 40 ಮೆಗಾವ್ಯಾಟ್ ಸಾಮರ್ಥ್ಯದ ರಾಹುಘಾಟ್ ಜಲವಿದ್ಯುತ್ ಯೋಜನೆಯ ಎಲೆಕ್ಟ್ರೋಮೆಕ್ಯಾನಿಕಲ್ (ಇಎಂ) ಕೆಲಸಗಳ ಗುತ್ತಿಗೆಯನ್ನು ಸಾರ್ವಜನಿಕ ವಲಯದ, ಬೆಂಗಳೂರು ಮೂಲದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್(ಬಿಎಚ್ಇಎಲ್) ಪಡೆದಿದೆ.