ದೇಶಮಧ್ಯ ಪ್ರದೇಶ: ಕಾರಿನಲ್ಲಿ 40 ಪಿಸ್ತೂಲ್ ಸೇರಿ ಹಲವು ಅಕ್ರಮ ಶಸ್ತ್ರಾಸ್ತ್ರ ವಶ, ಆರೋಪಿಗಳು ಪರಾರಿ
ಮಧ್ಯ ಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಪೊಲೀಸರು ಸುದೀರ್ಘ ಚೇಸ್ ಮಾಡಿದ ನಂತರ ಕಾರಿನಲ್ಲಿ ಸಾಗಿಸುತ್ತಿದ್ದ 40 ಪಿಸ್ತೂಲ್ಗಳು ಮತ್ತು 36 ಮ್ಯಾಗಜೀನ್ಗಳು ಸೇರಿದಂತೆ ಹಲವು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ...