ರಾಜ್ಯಕಟ್ಟೋಣ ನಾವು 40 ಪರ್ಸೆಂಟ್ ಇಲ್ಲದ ನಾಡೊಂದನ್ನು, ಪ್ರಗತಿ ಪರ ಕರ್ನಾಟಕವನ್ನು!: ರಾಹುಲ್ ಗಾಂಧಿ ಟ್ವೀಟ್
ಕರ್ನಾಟಕದಲ್ಲಿ ಪ್ರಗತಿಪರ ಮತ್ತು ಶೇ 40ರಷ್ಟು ಕಮಿಷನ್ ಮುಕ್ತ ರಾಜ್ಯವನ್ನು ನಿರ್ಮಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಕರ್ನಾಟಕ ಜನತೆಗೆ ಮನವಿ ಮಾಡಿದ್ದಾರೆ.