ರಾಜ್ಯಬೆಂಗಳೂರು: ಆರ್ ಟಿ ಒ ಅಧಿಕಾರಿಗಳ ಕಾರ್ಯಾಚರಣೆ; ಸೂಕ್ತ ದಾಖಲೆಗಳಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದ 40 ಶಾಲಾ ವ್ಯಾನ್ ಜಪ್ತಿ!
ಮಂಗಳವಾರ ಬೆಳಗ್ಗೆ ಆರ್ ಟಿ ಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಫಿಟ್ ನೆಸ್ ಪ್ರಮಾಣಪತ್ರವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 40 ಶಾಲಾ ವ್ಯಾನ್ ಗಳನ್ನು ಜಪ್ತಿ ಮಾಡಿದ್ದಾರೆ.