ರಾಜಕೀಯನಾಲ್ಕು ಪವರ್ ಸೆಂಟರ್ ಗಳ ನಡುವೆ ಕಾಂಗ್ರೆಸ್ ಒದ್ದಾಟ! ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: CM ಡಿಕೆಶಿಗೆ ಬಿ.ವೈ ವಿಜಯೇಂದ್ರ ಸವಾಲು!
ಸಿಎಂ ಆಗಿ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ 48 ಗಂಟೆಗಳ ಒಳಗೆ ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ನೀಡಿದ್ದಾರೆ. ಇನ್ನೂ ಈ ಕಾಂಗ್ರೆಸ್ ಸರ್ಕಾರ ಕಚ್ಚಾಟದಿಂದ ಹೊರಗೆ ಬರುವ ಲಕ್ಷಣ ಇಲ್ಲ ಎಂದು ವಿಶ್ಲೇಷಿಸಿದರು.