ವಿದೇಶಪಾಕ್ ನೌಕಾ ವಾಯುನೆಲೆ ಮೇಲೆ ಬಲೂಚ್ ಉಗ್ರರ ದಾಳಿ: 6 ಉಗ್ರರ ಹತ್ಯೆ
ಶಸ್ತ್ರಸಜ್ಜಿತ ಬಲೂಚ್ ಉಗ್ರಗಾಮಿಗಳು ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಪ್ರಮುಖ ನೌಕಾ ವಾಯುನೆಲೆಗಳಲ್ಲಿ ಒಂದನ್ನು ಒಳನುಸುಳಲು ಪ್ರಯತ್ನಿಸಿದಾಗ ಭದ್ರತಾ ಪಡೆಗಳು ದಾಳಿಯನ್ನು ವಿಫಲಗೊಳಿಸಿದ್ದಾರೆ. ಘರ್ಷಣೆಯಲ್ಲಿ ಕನಿಷ್ಠ ಆರು ಮಂದಿ ಉಗ್ರರು ಮೃತಪಟ್ಟಿದ್ದಾರೆ.