ದೇಶಕೇಂದ್ರ ಬಜೆಟ್ 2024: ದೇಶದಲ್ಲಿ 4 ಕೋಟಿ ಉದ್ಯೋಗ ಸೃಷ್ಟಿಸುವ ಬದಲು ಕಾರ್ಪೊರೇಟ್ ಜಗತ್ತಿಗೆ ಭೀತಿ ಹುಟ್ಟಿಸುತ್ತಿದೆಯೇ? ಅಂಕಣಕಾರರು ಏನಂತಾರೆ?
ಉದ್ಯೋಗ ಸೃಷ್ಟಿಗೆ ಅವರು ಘೋಷಿಸಿದ ಎರಡು ಪ್ರಮುಖ ಯೋಜನೆಗಳು-- ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ (ELI) ಯೋಜನೆ ಮತ್ತು ಇಂಟರ್ನ್ಶಿಪ್ ಯೋಜನೆ - ಚಕ್ರವರ್ತಿಯವರು ಹೇಳುವಂತೆ ಕಾಂಗ್ರೆಸ್ ಪ್ರಣಾಳಿಕೆಯಿಂದ ಇದನ್ನು ಎರವಲು ಪಡೆಯಲಾಗಿದೆ.