ಸಿನಿಮಾ ಸುದ್ದಿ"ಹೆಬ್ಬುಲಿ" ಪ್ರಚಾರಕ್ಕೆ ನೆರವಾದ ಅಭಿಮಾನಿಗಳ 3ಡಿ ಗೇಮ್!
ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಂತೆಯೇ ಇತ್ತ ಕೆಲ ಸಾಫ್ಟ್ ವೇರಿ ಉದ್ಯೋಗಿಗಳು ಹೆಬ್ಬುಲಿ ಚಿತ್ರ ಕುರಿತ ಗೇಮ್ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಮಾದರಿಯ ಪ್ರಚಾರಕ್ಕೆ ಮುನ್ನುಡಿ ಬರೆದಿದ್ದಾರೆ.