ಸಿನಿಮಾ ಸುದ್ದಿಭಾರತದಲ್ಲಿ ಮೊದಲ ಬಾರಿಗೆ ಜೇಮ್ಸ್ ಬಾಂಡ್ ಚಿತ್ರ 3ಡಿ ಯಲ್ಲಿ ಬಿಡುಗಡೆ!
ವಿಶ್ವದಾದ್ಯಂತ ಜೇಮ್ಸ್ ಬಾಂಡ್ ಚಿತ್ರಗಳಿಗೆ ಅಭಿಮಾನಿ ಬಳಗ ಹೆಚ್ಚು ಎಂಬುದು ಜನಜನಿತ. ಈ ಸರಣಿಯಲ್ಲಿ ಈವರೆಗೆ 24 ಚಿತ್ರಗಳು ಬಿಡುಗಡೆಗೊಂಡು ಒಳ್ಳೆಯ ಯಶಸ್ಸು ಕಂಡಿವೆ. ಪ್ರಸ್ತುತ ಡೇನಿಯಲ್ ಕ್ರೇಗ್ ಪ್ರಧಾನ ಪಾತ್ರದಲ್ಲಿ...