ವಾಣಿಜ್ಯಅಂದಾಜಿಗಿಂತ 2 ವರ್ಷ ಮೊದಲೇ, 2027ರ ವೇಳೆಗೆ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: SBI ಸಂಶೋಧನೆ
ಈ ಹಿಂದಿನ ಅಂದಾಜಿಗಿಂತ 2 ವರ್ಷ ಮೊದಲೇ ಅಂದರೇ 2027ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸಂಶೋಧನಾ ವರದಿಯಲ್ಲಿ ತಿಳಿಸಿದೆ.