3Devi

ಶುಭಾ ಪೂಂಜಾ ನಟನೆಯ '3ದೇವಿ' ಮೇ 24 ರಂದು ರಿಲೀಸ್
ಸಿನಿಮಾ ಸುದ್ದಿ

ಶುಭಾ ಪೂಂಜಾ ನಟನೆಯ '3ದೇವಿ' ಮೇ 24 ರಂದು ರಿಲೀಸ್

3ದೇವಿ ಚಿತ್ರದಲ್ಲಿ ಜ್ಯೋತ್ಸ್ನಾ ರಾವ್ ಮತ್ತು ಸಂಧ್ಯಾ ಜೊತೆಗೆ ಶುಭಾ ಪೂಂಜಾ ನಟಿಸಿದ್ದು, ಕಳೆದ ಎರಡು ವರ್ಷದ ಹಿಂದೆ ಚಿತ್ರದ ಒಂದು ಟ್ರೈಲರ್ ರಿಲೀಸ್ ಆಗಿತ್ತು. ಕೋವಿಡ್ ಸಾಂಕ್ರಾಮಿಕದಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಯಿತು.

3ದೇವಿ ಸಿನಿಮಾದಲ್ಲಿ ನಟಿಸುತ್ತಿರುವುದು ನನ್ನನ್ನು 'ಮೊಗ್ಗಿನ ಮನಸು' ದಿನಕ್ಕೆ ಕರೆದೊಯ್ದಿತು: ಶುಭ ಪೂಂಜಾ
ಸಿನಿಮಾ ಸುದ್ದಿ

3ದೇವಿ ಸಿನಿಮಾದಲ್ಲಿ ನಟಿಸುತ್ತಿರುವುದು ನನ್ನನ್ನು 'ಮೊಗ್ಗಿನ ಮನಸು' ದಿನಕ್ಕೆ ಕರೆದೊಯ್ದಿತು: ಶುಭ ಪೂಂಜಾ

ಮಲ್ಟಿಸ್ಟಾರರ್ ಮೊಗ್ಗಿನ ಮನಸು (2008) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ನಟಿ ಶುಭಾ ಪೂಂಜಾ, ತಮ್ಮ ಮುಂದಿನ ಚಿತ್ರ 3ದೇವಿ ಸಿನಿಮಾದಲ್ಲಿ ಕೂಡ ಬಹುತಾರಾಗಣವಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

51 ಸೆಲೆಬ್ರಿಟಿಗಳಿಂದ ಜೂನ್ 6 ರಂದು '3ದೇವಿ' ಟ್ರೈಲರ್ ರಿಲೀಸ್!
ಸಿನಿಮಾ ಸುದ್ದಿ

51 ಸೆಲೆಬ್ರಿಟಿಗಳಿಂದ ಜೂನ್ 6 ರಂದು '3ದೇವಿ' ಟ್ರೈಲರ್ ರಿಲೀಸ್!

ಶುಭಾ ಪೂಂಜಾ, ಜ್ಯೋತ್ಸ್ನಾ ಬಿ ರಾವ್ ಹಾಗೂ ಸಂಧ್ಯಾ ಲಕ್ಷ್ಮಿನಾರಾಯಣ ನಟನೆಯ 3ದೇವಿ ಸಿನಿಮಾ ಟ್ರೈಲರ್ ಜೂನ್ 6 ರಂದು ರಿಲೀಸ್ ಆಗಲಿದೆ.