ದೇಶತೆಲಂಗಾಣದಲ್ಲಿ ವಿಶ್ವದ ಮೊದಲ 3ಡಿ ಪ್ರಿಂಟೆಡ್ ದೇವಾಲಯ
ವಿಶ್ವದಲ್ಲೇ ಮೊದಲ 3ಡಿ ಪ್ರಿಂಟೆಡ್ ಹಿಂದು ದೇವಾಲಯ ತೆಲಂಗಾಣದಲ್ಲಿ ತಲೆ ಎತ್ತಲಿದೆ.ಹೈದರಾಬಾದ್ಗೆ ಸೇರಿದ ನಿರ್ಮಾಣ ಸಂಸ್ಥೆ ಅಪ್ಸುಜಾ ಇನ್ಫ್ರಾಟೆಕ್, ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ ಪಾಲುದಾರಿಕೆಯಲ್ಲಿ 3ಡಿ ಪ್ರಿಂಟೆಡ್ ಹಿಂದೂ ದೇವಾಲಯ ನಿರ್ಮಿಸಲಾಗುತ್ತಿದೆ.