38th National Games

38ನೇ ನ್ಯಾಷನಲ್ ಗೇಮ್ಸ್: 8 ಪದಕ ವಿಜೇತರು ಸೇರಿ 11 ಕ್ರೀಡಾಪಟುಗಳಲ್ಲಿ ಉದ್ದೀಪನ ಮದ್ದು ಸೇವನೆ ದೃಢ
ಹನ್ನೊಂದು ಕ್ರೀಡಾಪಟುಗಳಲ್ಲಿ ಎಂಟು ಕ್ರೀಡಾಪಟುಗಳು ಪದಕ ವಿಜೇತರಾಗಿದ್ದಾರೆ. ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪಂಜಾಬ್ ನಿಂದ ವರದಿಯಾಗಿವೆ.

2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಶತಪ್ರಯತ್ನ: 38ನೇ ರಾಷ್ಟ್ರೀಯ ಕ್ರೀಡಾಕೂಟ ಉದ್ಘಾಟಿಸಿ ಪ್ರಧಾನಿ ಮೋದಿ ಹೇಳಿಕೆ
ಹಾಕಿಯ ಹಳೆಯ ವೈಭವದ ದಿನಗಳು ಮರಳುತ್ತಿವೆ ಎಂದು ಹೇಳಿದರು. ನಮ್ಮ ಖೋ-ಖೋ ತಂಡ ವಿಶ್ವಕಪ್ ಗೆದ್ದಿದೆ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್ಶಿಪ್ ಗೆದ್ದರು. ಒಂದು ದೇಶ ಕ್ರೀಡೆಯಲ್ಲಿ ಪ್ರಗತಿ ಸಾಧಿಸಿದಾಗ, ಆ ದೇಶದ ವಿಶ್ವಾಸಾರ್ಹತೆ ಮತ್ತು ವ್ಯಕ್ತಿತ್ವವೂ ಹೆಚ್ಚಾಗುತ್ತದೆ ಎಂದರು.

