ರಾಷ್ಟ್ರ ರಾಜಧಾನಿ ದೆಹಲಿಯು ಆಮ್ಲಜನಕದ ಬಿಕ್ಕಟ್ಟಿನ ನಡುವೆ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಸೋಮವಾರ ಮಹಾಮಾರಿಗೆ ಬರೋಬ್ಬರಿಗೆ 380 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.