ವಿದೇಶಕಾಶ್ಮೀರ ವಿಚಾರವಾಗಿ ಪಾಕ್ ಕುತಂತ್ರ ಮುಂದುವರೆಯಲಿದೆ: 370 ವಿಧಿ ರದ್ಧತಿ ಸಮರ್ಥಿಸಿಕೊಂಡ ಭಾರತ
ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನ ಸಾಕಷ್ಟು ಬಂಡವಾಳ ಹೂಡಿದ್ದು, ಕಾಶ್ಮೀರ ಕುರಿತು ಭಾರತ ಯಾವುದೇ ಕಠಿಣ ನಿಲುವು ತೆಗೆದುಕೊಂಡರೂ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿ ಮುಂದುವರೆಸುವುದನ್ನು ಈ ಮೊದಲೇ ನಿರೀಕ್ಷಿಸಲಾಗಿತ್ತು ಎಂದು ಭಾರತ ಗುರುವಾರ ಹೇಳಿದೆ.