ಗುರುಗ್ರಾಮದಲ್ಲಿ ಸ್ಟ್ಯಾಂಡ್-ಅಪ್ ಶೋ ಲೈವ್ ಕಾರ್ಯಕ್ರಮದ ವಿಡಿಯೋ ಇದಾಗಿದ್ದು, ಅಶ್ಲೀಲ ಹೇಳಿಕೆಯಿಂದಾಗಿ ನೆಟ್ಟಿಗರು ತೀವ್ರ ಚರ್ಚೆ ನಡೆಸುತ್ತಿದ್ದಾರೆ.