ಸಿನಿಮಾ ಸುದ್ದಿ36ನೇ ಹುಟ್ಟುಹಬ್ಬದಂದು 'ಕಸ್ಟಡಿ' ಫಸ್ಟ್ ಲುಕ್ನಲ್ಲಿ ನಾಗ ಚೈತನ್ಯ, ಅಭಿಮಾನಿಗಳು ಫುಲ್ ಖುಷ್
ನಟ ಅಕ್ಕಿನೇನಿ ನಾಗ ಚೈತನ್ಯ ಅವರು ಬುಧವಾರ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಮುಂಬರುವ ಸಿನಿಮಾದ 'ಎನ್ಸಿ 22' ನಿರ್ಮಾಪಕರು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.